ಶೈಖುನಾ ಶಂಸುಲ್ ಉಲಮಾ(ನ.ಮ)ರವರ ಮಖಾಂ ಊರೂಸ್ ಇಂದಿನಿಂದ ಪ್ರಾರಂಭ

ಸುನ್ನಿಗಳ ಅಮರ ನಾಯಕ, ಸಮಸ್ತದ ಧೀರ ಶಬ್ದ ವಿಶ್ವ ವಿದ್ವಾಂಸ ಶೈಖುನಾ ಶಂಸುಲ್ ಉಲಮಾ (ಖ.ಸಿ) ರವರ ಮಖಾಂ ಉರೂಸ್ ಇಂದಿನಿಂದ ಪ್ರಾರಂಭ.

ಅನುಗ್ರಹೀತ ಪ್ರಾರಂಭ ಮಾಡಿದ ಬಹು! ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿರುವ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್.

Shamsul ulama uroos

ಇವತ್ತಿಂದ ಅಕ್ಟೋಬರ್ 10ವರೆಗೆ ಶೈಖುನಾ ಶಂಸುಲ್ ಉಲಮಾ (ಖ.ಸ) ಉರೂಸ್ ಮುಬಾರಕ್.

Shamsul ulama uroos
WhatsApp
Facebook
X
Threads

1 thought on “ಶೈಖುನಾ ಶಂಸುಲ್ ಉಲಮಾ(ನ.ಮ)ರವರ ಮಖಾಂ ಊರೂಸ್ ಇಂದಿನಿಂದ ಪ್ರಾರಂಭ”

  1. Pingback: ಶೈಖುನಾ ಕಣ್ಣೀಯತ್ ಉಸ್ತಾದ್ ಮತ್ತು 26 ಸಂಖ್ಯೆಯ ಪವಾಡ..!!!

Leave a Comment

Your email address will not be published. Required fields are marked *

Scroll to Top