ನಾಳೆ ಬೋಳಿಯಾರಿನಲ್ಲಿ ಸಂಯುಕ್ತ ಜಮಾಅತ್ ಇದರ ಅಧಿಕೃತ ಚಾಲನೆ ಮತ್ತು ಪದಗ್ರಹಣ ಕಾರ್ಯಕ್ರಮ

ಬೋಳಿಯಾರು: ಬೋಳಿಯಾರ್ ಗ್ರಾಮ ಪರಿಸರದ ಎಂಟು ಜಮಾಅತ್ ಒಟ್ಟು ಸೇರಿ ರಚಿಸಿದ “ಸಂಯುಕ್ತ ಜಮಾಅತ್ ಒಕ್ಕೂಟ ಬೋಳಿಯಾರ್” ಇದರ ಅಧಿಕೃತ ಉದ್ಘಾಟನಾ ಮತ್ತು ಪದಗ್ರಹಣ ಕಾರ್ಯಕ್ರಮ ನಾಳೆ (18/10/2024) ಸಂಜೆ ಅಸರ್ ನಮಾಝ್ ನ ನಂತರ ಬೋಳಿಯಾರ್ ಮಸೀದಿ ಬಳಿಯಿಂದ ಸ್ವಾಗತ್ ಹಾಲ್ ನ ವರಗೆ ಮಾದಕ ದ್ರವ್ಯ ವ್ಯಸನದ ವಿರುದ್ದ ಜನಜಾಗೃತಿ ಜಾಥ ತದನಂತರ ಮೌಲೀದ್ ಮಜ್ಲಿಸ್,ಸಭಾ ಕಾರ್ಯಕ್ರಮ ನಡೆಯಲಿದೆ,ಕಾರ್ಯಕ್ರಮದಲ್ಲಿ ಜಮಾಅತ್ ಮುಖ್ಯಸ್ಥರು,ಧರ್ಮಗುರುಗಳು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಎಂಟು ಜಮಾಅತ್ ನ ನಾಗರೀಕರು ಸೇರಲಿದ್ದಾರೆ.

Boliyar
WhatsApp
Facebook
X
Threads

Leave a Comment

Your email address will not be published. Required fields are marked *

Scroll to Top