ರೆಂಜಲಾಡಿ:- ಬದ್ರಿಯಾ ಜುಮಾ ಮಸೀದಿ ಮತ್ತು ಗೌಸಿಯಾ ಮದ್ರಸ SKSBV ವತಿಯಿಂದ ಪ್ರಾರ್ಥನಾ ದಿನ ನವೀಕೃತ ಕಡ್ಯ ಮದ್ರಸ ಬಳಿ ಆಚರಿಸಲಾಯಿತು.
ಜಮಾಅತ್ ಖತೀಬ್ ಅಬ್ದುಲ್ ನಾಸಿರ್ ಫೈಝಿ ಅಝ್ಕಾರು ಸ್ವಾಲಿಹೀನ್ ಮತ್ತು ಖಬರ್ ಝಿಯಾರತ್ ದುಆ ನೇತೃತ್ವ ನೀಡಿದರು.
ಜಮಾಅತ್ ಅಧ್ಯಕ್ಷರಾದ RM ಅಲಿ ಹಾಜಿ, ಕಾರ್ಯದರ್ಶಿ J S ಜೈನದ್ಧೀನ್ ಹಾಜಿ ,ಮುಅಲ್ಲಿಮರಾದ ಅಬೂಬಕ್ಕರ್ ಮುಸ್ಲಿಯಾರ್, SKSSF, KYMA , ಆದರ್ಶ ಸೇವಾ ಸಂಘ, THWIABA OLD STUDENTS ಇದರ ಪದಾಧಿಕಾರಿಗಳು
ನಾಡಿನ ಮಹನೀಯರು, ಜಮಾಅತ್ ಸಮಿತಿ ಪದಾಧಿಕಾರಿಗಳು, ಮದ್ರಸ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನಾಡಿನ ಅನಿವಾಸಿ ಸಹೋದರರ ನೆರವಿನಿಂದ ತಬರ್ರುಖ್ ವಿತರಿಸಲಾಯಿತು.
WhatsApp
Facebook
X
Threads