ಶೈಖುನಾ ಶಂಸುಲ್ ಉಲಮಾ(ನ.ಮ)ರವರ ಮಖಾಂ ಊರೂಸ್ ಇಂದಿನಿಂದ ಪ್ರಾರಂಭ October 3, 2024 ಸುನ್ನಿಗಳ ಅಮರ ನಾಯಕ, ಸಮಸ್ತದ ಧೀರ ಶಬ್ದ ವಿಶ್ವ ವಿದ್ವಾಂಸ ಶೈಖುನಾ ಶಂಸುಲ್ ಉಲಮಾ (ಖ.ಸಿ) ರವರ ಮಖಾಂ ಉರೂಸ್ ಇಂದಿನಿಂದ ಪ್ರಾರಂಭ. ಸಮಸ್ತ ಕುಟುಂಬ ಅನುಗ್ರಹೀತ ಪ್ರಾರಂಭ ಮಾಡಿದ ಬಹು! ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿರುವ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್. SAMASTHA SNEHI ಇವತ್ತಿಂದ ಅಕ್ಟೋಬರ್ 10ವರೆಗೆ ಶೈಖುನಾ ಶಂಸುಲ್ ಉಲಮಾ (ಖ.ಸ) ಉರೂಸ್ ಮುಬಾರಕ್. WhatsApp Facebook X Threads