ಎಜುಕೇರ್ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

➡️ SKSSF ಕೇಂದ್ರ ಸಮಿತಿಯ ಅಧೀನದಲ್ಲಿ ಎಜುಕೇರ್ ಯೋಜನೆ ಅನುಷ್ಠಾನ.
➡️ ಎಸ್ಎಸ್ಎಲ್ಸಿ(SSLC) ಉತ್ತೀರ್ಣರಾಗಿ ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
➡️ ಅರ್ಜಿ ಸಲ್ಲಿಕೆಯು ಸಂಪೂರ್ಣವಾಗಿ ಆನ್ಲೈನ್ ಪ್ರಕ್ರಿಯೆಯಾಗಿದೆ.
➡️ ಮೊದಲ ಹಂತದಲ್ಲಿ 200 ವಿದ್ಯಾರ್ಥಿಗಳಿಗೆ ತಲಾ 5000/- ರೂಪಾಯಿಗಳ ವಿದ್ಯಾರ್ಥಿ ವೇತನ.
➡️ ಸೆಪ್ಟೆಂಬರ್ 10 ರಿಂದ ಅರ್ಜಿ ಸಲ್ಲಿಕೆಯು ಪ್ರಾರಂಭವಾಗಿದೆ.
➡️ ಅರ್ಜಿ ಸಲ್ಲಿಸಲು 2024, ಅಕ್ಟೋಬರ್ 10 ಕೊನೆಯ ದಿನಾಂಕವಾಗಿರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ಮೇಲ್ಕಂಡ ಬಟನ್(ಅರ್ಜಿ ಇಲ್ಲಿ ಸಲ್ಲಿಸಿ) ಕ್ಲಿಕ್ ಮಾಡಿ, ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ನಂತರ ಅಂಕ ಪಟ್ಟಿಗಳನ್ನು ಇಮೇಜ್ ಫೈಲ್ ಆಗಿ ಅಪ್ಲೋಡ್ ಮಾಡಬೇಕು. ಅವಶ್ಯಕ ದಾಖಲೆಗಳನ್ನು ನೀಡದ ಹಾಗೂ ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

WhatsApp
Facebook
X
Threads

Leave a Comment

Your email address will not be published. Required fields are marked *

Scroll to Top