ಅಕ್ಟೋಬರ್ 02, ವಿಖಾಯ ದಿನ October 2, 2024 ದುರಂತ ಭೂಮಿಯಲ್ಲಿ, ರಕ್ತದಾನ ರಂಗದಲ್ಲಿ, ಆರೋಗ್ಯಾಲಯಗಳಲ್ಲಿ ಸಮರ್ಪಿತ ಯುವಸಾನಿಧ್ಯದ ಶಿಸ್ತು ಬದ್ಧ ಸ್ವಯಂ ಸೇವಕ ಪಡೆ ವಿಖಾಯದ ಸರ್ವ ಸದಸ್ಯರಿಗೂ ಅಕ್ಟೋಬರ್ 2 ವಿಖಾಯ ದಿನದ ಶುಭಾಶಯಗಳು. ಸರ್ವ ಸೇವೆಯನ್ನೂ ಸೃಷ್ಟಿಕರ್ತನು ಸ್ವೀಕರಿಸಲಿ ಆಮೀನ್. SAMASTHA SNEHI WhatsApp Facebook X Threads