ಸಜಿಪ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್, ರೇಂಜ್ ಮ್ಯಾನೇಜ್‍ಮೆಂಟ್ ನ ಸಂಪೂರ್ಣ ಸಹಕಾರದೊಂದಿಗೆ ರೇಂಜ್ SKSBV ವತಿಯಿಂದ ಇಂದು ಮಧ್ಯಾಹ್ನದ ನಂತರ ಸಮಯ 3:00 ಗಂಟೆಗೆ ಸರಿಯಾಗಿಕೋಟೆಕಣಿಯಿಂ ಸಜಿಪ ಜಂಕ್ಷನ್ ಗೆ ಬ್ರಹತ್ “ಹುಬ್ಬುರ್ರಸೂಲ್” ಮೀಲಾದ್ ಜಾಥ ಹಮ್ಮಿಕೊಳ್ಳಲಾಗಿದೆ. ರೇಂಜ್ ನ 19 ಮದ್ರಸದ, SKSBV ಯುನಿಟ್ ಸದಸ್ಯರೆಲ್ಲರೂ ಈ ಕಾರ್ಯಕ್ರಮಕ್ಕೆ ಸೇರಲಿದ್ದಾರೆ.
WhatsApp
Facebook
X
Threads